ವಿಶ್ವವೇ ಮೆಚ್ಚಿದ್ದ ”ಸ್ಕ್ವಿಡ್ ಗೇಮ್ಸ್”(squid game) ಮತ್ತೇ ಬರುತ್ತಿದ್ದೆ ಆಟ ಅದೇ, ಆಟಗಾರರು ಮಾತ್ರ ಬದಲು

2021 ರಲ್ಲಿ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಿದ್ದ “ಸ್ಕ್ವಿಡ್ ಗೇಮ್ಸ್”(squid game) ದಾಖಲೆಗಳನ್ನು ಇತಿಹಾಸ ಬರೆದಿತ್ತು. ಅತೀ ಹೆಚ್ಚು ವೀಕ್ಷಿಸಲಾದ ವೆಬ್ ಸರಣಿಗಳಲ್ಲಿ ಒಂದತ್ತ ಈ ಶೋ. ಈಗ ಮತ್ತೆ ಸ್ಕ್ವಿಡ್ ಗೇಮ್ಸ್ ಸೀಸನ್ 2 ಬಿಡುಗಡೆ ಆಗುತ್ತಿದೆ. ಶೋನ ಟ್ರೈಲರ್ ಈಗಾಗಲೇ…

Continue reading