ಸುಳ್ಳು ಗ್ಯಾರಂಟಿಗೆ 3 ರಾಜ್ಯ ನಾಶ: ಪ್ರಧಾನಿ ಮೋದಿ (narendra modi)ಹೇಳಿಕೆ!!
ರಂಚಿ: ಕಾಂಗ್ರೆಸ್‌ನ ಗ್ಯಾರಂಟಿ ಬಗ್ಗೆ ಪ್ರಧಾನಿ ಮೋದಿ (narendra modi)ವಾಗ್ಧಾಳಿ ಮುಂದುವರಿಸಿದ್ದು, ಕರ್ನಾಟಕ ಸಹಿತ ಹಲವು ರಾಜ್ಯ ಗಳು ಹಾಳಾಗಲು ಕಾಂಗ್ರೆಸ್ ಕಾರಣ ಎಂದು ಆರೋಪ ಮಾಡಿದ್ದಾರೆ. ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಗ್ಯಾರಂ ಟಿಗಳನ್ನು ಘೋಷಿಸಬೇಕು. ಕಾರ್ಯ ಸಾಧುವಲ್ಲದ ಗ್ಯಾರಂಟಿಗಳು ದಿವಾಳಿಗೆ ಕಾರಣ…