ಕೆಎಲ್ ರಾಹುಲ್ (KL Rahul)ಮತ್ತೆ ಆರ್ಸಿಬಿಗೆ !!
ಕರ್ನಾಟಕದ ಕೆ.ಎಲ್. ರಾಹುಲ್ (KL Rahul) ಮತ್ತೆಆರ್ಸಿಬಿಗೆ ಮರಳುವ ಕುರಿತ ಚರ್ಚೆಯೊಂದು ಹುಟ್ಟಿಕೊಂಡಿದೆ “ನೀವು ಆರ್ಸಿಬಿಗೆ ಮರಳಬೇಕು, ಇಲ್ಲಿ ಭರ್ಜರಿ ಪ್ರದರ್ಶನನೀಡಬೇಕು ಎಂದು ನಾನು ಬಯಸುತ್ತಿದ್ದೇನೆ, ಪ್ರಾರ್ಥಿಸುತ್ತಿದ್ದೇನೆ’ಎಂದು ಅಭಿಮಾನಿಯೊಬ್ಬರ ಅಭಿಲಾಷೆಗೆ, ಕೆ ಎಲ್ ರಾಹುಲ್ (KL Rahul)’ಹಾಗೆಂದುಆಶಿಸೋಣ’ ಎಂದು ಪ್ರತಿಕ್ರಿಯೆ ನೀಡಿದ್ದೇ…