ಜಿಯೋ (jio)ಗ್ರಾಹಕರು ಖುಷಿ ಪಡುವ ವಿಚಾರ!..ಈ ಪ್ಲ್ಯಾನ್ ಸಾಕು..ಪದೇ ಪದೇ ರೀಚಾರ್ಜ್ ಅವಶ್ಯಕತೆ ಇಲ್ಲ!
ದೇಶದ ಅತೀ ದೊಡ್ಡ ಟೆಲಿಕಾಂ ಸಂಸ್ಥೆ ಎನಿಸಿಕೊಂಡಿರುವ ಜಿಯೋ (Jio) ಹಲವು ಆಕರ್ಷಕ ಪ್ರೀಪೇಯ್ಡ್ ಯೋಜನೆಗಳ ಮೂಲಕ ಈಗಾಗಲೇ ಫೇಮಸ್ ಆಗಿದೆ. ವಿ ಹಾಗೂ ಏರ್‌ಟೆಲ್‌ಗೆ ಗಳಿಂಗಿಂತ ಭಿನ್ನವಾಗಿ ಗುರುತಿಸಿಕೊಂಡಿರುವ ಜಿಯೋ ಟೆಲಿಕಾಂ ತನ್ನ ಚಂದಾದಾರರಿಗಾಗಿ ಅಲ್ಪಾವಧಿಯ ಹಾಗೂ ದೀರ್ಘಾವಧಿಯ ಪ್ಲ್ಯಾನ್‌ಗಳ…