ಶಮಿ(shami)ಬೆಂಕಿ ಕಂಬ್ಯಾಕ್ ಬಂಗಾಳ ಪರ ಸಖತ್ ಮಿಂಚಿಂಗ್!

ಟೀಂ ಇಂಡಿಯಾದ ಪ್ರಮುಖ ವೇಗಿ ಮೊಹಮ್ಮದ್‌ ಶಮಿ(shami )ಅವರು ಕೊನೆಗೂ ವೃತ್ತಿಪರ ಕ್ರಿಕೆಟ್‌ ಗೆ ಮರಳಿ ಇರುವ ಸುದ್ದಿ ನಿಜಕ್ಕೂ ಖುಷಿ ತಂದಿದೆ . ಕಳೆದ ವರ್ಷದ ನವೆಂಬರ್‌ ನಲ್ಲಿ ಏಕದಿನ ವಿಶ್ವಕಪ್‌ ಫೈನಲ್‌ ನಲ್ಲಿ ಕೊನೆಯದಾಗಿ ಶಮಿ ಕ್ರಿಕೆಟ್ ಆಡಿದ್ದರು.…

Continue reading
ಬಾಂಗ್ಲಾದೆದುರು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ(India), ಟೆಸ್ಟ್ ಚರಿತ್ರೆಯಲ್ಲಿ 5 ದಾಖಲೆ ಬರೆದಿದೆ.

ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ(India), ಟೆಸ್ಟ್ ಚರಿತ್ರೆಯಲ್ಲಿ 5 ದಾಖಲೆ ಬರೆದಿದೆ. ಅತೀ ವೇಗದಲ್ಲಿ 50,100,150,200 ಹಾಗೂ 250 ರನ್ ಬಾರಿಸಿ ಗ್ರೀನ್ ಪಾರ್ಕ್ ಅಂಗಳದಲ್ಲಿ ಮೆರೆದಾಡಿದೆ .ಈ ಸಂದರ್ಭದಲ್ಲಿ ಭಾರತ(India) ಕೇವಲ 3 ಓವರ್ ಗಳಲ್ಲಿ 50 ರನ್…

Continue reading