BSNL 5G ಇಂಟರ್‌ನೆಟ್ ಸೇವೆ ಆರಂಭದ ದಿನಾಂಕ, ಅಪ್ಡೇಟ್ ಮಾಹಿತಿ(bsnl 5g)
ವಿವಿಧ ಖಾಸಗಿ ಟೆಲಿಕಾಂ ಸಂಸ್ಥೆಗಳ ಮಧ್ಯೆ ಗ್ರಾಹಕಸ್ನೇಹಿ ಯೋಜನೆ, ರಿಚಾರ್ಜ್ ಪ್ಯಾಕೇಜ್ ಘೋಷಿಸುತ್ತಾ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ( BSNL) ಮುನ್ನುಗ್ಗುತ್ತಿದೆ. ಜಿಯೋ, ಏರ್‌ಟೆಲ್, ವೋಡಾಫೋನ್ ಇಂಟರ್‌ನೆಟ್ ಸೇವೆ ಮಧ್ಯೆ ತೀವ್ರ ಪೈಪೋಟಿ ನೀಡಲು ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ರೆಡಿಯಾಗಿದೆ. ಇದೀಗ…