ಶಿವಂ ಟೈಗರ್ಸ್ ಕೆಮ್ಮಿಂಜೆ ಪುತ್ತೂರು,ಇದರ ವತಿಯಿಂದ ಪ್ರಥಮ ವರ್ಷದ ಪಿಲಿನಲಿಕೆ (pili Nalike)2024

ಶಿವಂ ಟೈಗರ್ಸ್ ಕೆಮ್ಮಿಂಜೆ ಪುತ್ತೂರು,ಇದರ ವತಿಯಿಂದ ಪ್ರಥಮ ವರ್ಷದ ಪಿಲಿನಲಿಕೆ(pili Nalike)2024 .ಶ್ರೀ ಷಣ್ಮುಖ ಸುಬ್ರಹ್ಮಣ್ಯ ಮಹಾವಿಷ್ಣು ದೇವಸ್ಥಾನ ಕೆಮ್ಮಿಂಜೆ ಪುತ್ತೂರು,ಇಲ್ಲಿ ಆಯೋಜನೆಗೊಂಡಿದೆ. ದಿನಾಂಕ 06.10.2024ರಂದು ರಾತ್ರಿ 7ಕ್ಕೆ ಊದು ಪೂಜಾ ಕಾರ್ಯಕ್ರಮ ಹಾಗೂ 07.10.2024ರಂದು ಬೆಳಗ್ಗೆ 9ಗಂಟೆಗೆ ಹುಲಿ ಇಳಿದು “ಪಿಲಿನಲಿಕೆ ” (pili Nalike)ಕಾರ್ಯಕ್ರಮ ನಡೆಯಲಿದೆ.ಈ ಕಾರ್ಯಕ್ರಮಕ್ಕೆ ದಾನಿಗಳು ಕೊಡುವ ಧನ ಸಹಾಯದ ಮೊತ್ತವನ್ನು ಅನಾರೋಗ್ಯ ಪೀಡಿತರಿಗೆ ನೆರವು ನೀಡುವ ಉದ್ದೇಶದಿಂದ ಕಾರ್ಯಕ್ರಮವನ್ನು ಈ ಸಂಘಟನೆ ಆಯೋಜಿಸಿದೆ .ಈ ಮಹಾ ಕಾರ್ಯಕ್ಕೆ ನಿಮ್ಮ ಸಹಕಾರವನ್ನು “ಶಿವಂ ಟೈಗರ್ಸ್ ಕೆಮ್ಮಿಂಜೆ ಪುತ್ತೂರು ,ಬಯಸುತ್ತಿದೆ.

Related Posts

ಭಾರತದಲ್ಲಿ ಹೆಚ್ಚು ದಾನ ಮಾಡಿದವರ ಪಟ್ಟಿ ಬಿಡುಗಡೆ ಮಾಡಲಾಗಿದೆ ಮೊದಲ ಸ್ಥಾನದಲ್ಲಿ ಶಿವ್ ನಾಡರ್(shiv nadar)!!

ಭಾರತ ಇತಿಹಾಸ ಕಾಲದಿಂದಲೂ ದಾನ ಧರ್ಮಕ್ಕೆ ಪ್ರಸಿದ್ಧಿ. ಅಧುನಿಕ ಭಾರತದಲ್ಲೂ ಭಾರತದಲ್ಲಿ ದಾನ ಧರ್ಮಕ್ಕೆ ಪ್ರಥಮ ಸ್ಥಾನ. ಭಾರತದಲ್ಲಿ ಉದ್ಯಮಿಗಳು, ಶ್ರೀಮಂತರು, ಸೆಲೆಬ್ರೆಟಿಗಳು ಹೆಚ್ಚಿನ ಮೊತ್ತ ದಾನ ಮಾಡಿದ್ದಾರೆ. ದೇಶಕ್ಕೆ ತೊಂದರೆ ಎದುರಾದಾಗ ದೇಣಿಗೆ ನೀಡಿ ಬೆನ್ನೆಲುಬಾಗಿ ನಿಂತಿದ್ದಾರೆ. ಹುರನ್ ಇಂಡಿಯಾ…

Continue reading
ನವೀಕರಿಸಬಹುದಾದ ಇಂಧನ ಯೋಜನೆ ಸ್ಥಗಿತ; ಟ್ರಂಪ್‌ (donald trump)ಘೋಷಣೆ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ತಲ್ಲಣ

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆ(US Presidential Election 2024)ಯಲ್ಲಿ ಪ್ರಚಂಡ ಗೆಲುವು ಸಾಧಿಸಿ ಎರಡನೇ ಬಾರಿ ಅಧ್ಯಕ್ಷ ಪಟ್ಟಕೇರಿರುವ ಬೆನ್ನಲ್ಲೇ ಡೊನಾಲ್ಡ್‌ ಟ್ರಂಪ್‌(Donald Trump) ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ನಿಲ್ಲಿಸುವ ಪ್ರತಿಜ್ಞೆಯು ಉದ್ಯಮಿಗಳಿಗೆ ದೊಡ್ಡ ಶಾಕ್‌ ಕೊಟ್ಟಿದೆ.ಇದು ನವೀಕರಿಸಬಹುದಾದ ಇಂಧನ ಷೇರುಗಳು…

Continue reading

Leave a Reply

Your email address will not be published. Required fields are marked *

You Missed

ಉಪೇಂದ್ರ ‘ಯುಐ’ (ui)ಫಸ್ಟ್ ವೀಕೆಂಡ್ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಕೋಟಿ?

ಉಪೇಂದ್ರ ‘ಯುಐ’ (ui)ಫಸ್ಟ್ ವೀಕೆಂಡ್ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಕೋಟಿ?

ಬಾರ್ಡರ್-ಗಾವಸ್ಕರ್ ಟ್ರೋಫಿ:ಫಾಲೋಆನ್ ತಪ್ಪಿಸಿದ ಆಕಾಶ್ – ಬೂಮ್ರಾ ಜೋಡಿ!!(india vs australia).

ಬಾರ್ಡರ್-ಗಾವಸ್ಕರ್ ಟ್ರೋಫಿ:ಫಾಲೋಆನ್ ತಪ್ಪಿಸಿದ ಆಕಾಶ್ – ಬೂಮ್ರಾ ಜೋಡಿ!!(india vs australia).

Word Chess Championship 2024​; ಚೀನಾದ ಡಿಂಗ್​​ ಸೋಲಿಸಿ ಚಾಂಪಿಯನ್​ ಆದ ಭಾರತದ D.Gukesh!!

Word Chess Championship 2024​; ಚೀನಾದ ಡಿಂಗ್​​ ಸೋಲಿಸಿ ಚಾಂಪಿಯನ್​ ಆದ ಭಾರತದ D.Gukesh!!

Pushap 2: ಆಫೀಸ್​ನಲ್ಲಿ ಮಹಾಪ್ರಳಯ; ಬಾಲಿವುಡ್​ನ ದಾಖಲೆಗಳನ್ನು ಪುಡಿ ಮಾಡಿದ ಪುಷ್ಪರಾಜ್!!

Pushap 2:  ಆಫೀಸ್​ನಲ್ಲಿ ಮಹಾಪ್ರಳಯ; ಬಾಲಿವುಡ್​ನ ದಾಖಲೆಗಳನ್ನು ಪುಡಿ ಮಾಡಿದ ಪುಷ್ಪರಾಜ್!!

ಕೆಎಲ್ ರಾಹುಲ್​ಗೆ ತಮ್ಮ ಸ್ಥಾನ ತ್ಯಾಗ ಮಾಡಿದ ನಾಯಕ ರೋಹಿತ್ ಶರ್ಮಾ; ಪಿಂಕ್ ಬಾಲ್ ಟೆಸ್ಟ್ (india vs australia)

ಕೆಎಲ್ ರಾಹುಲ್​ಗೆ ತಮ್ಮ ಸ್ಥಾನ ತ್ಯಾಗ ಮಾಡಿದ     ನಾಯಕ ರೋಹಿತ್ ಶರ್ಮಾ; ಪಿಂಕ್ ಬಾಲ್ ಟೆಸ್ಟ್ (india vs australia)

ಸುಮಾರು 12 ಸಾವಿರ ಸ್ಕ್ರೀನ್​ಗಳಲ್ಲಿ ಬಿಡುಗಡೆ ಗೊಳ್ಳಲಿದೆ ‘ಪುಷ್ಪ 2’ (pushpa 2)! !

ಸುಮಾರು 12 ಸಾವಿರ ಸ್ಕ್ರೀನ್​ಗಳಲ್ಲಿ ಬಿಡುಗಡೆ ಗೊಳ್ಳಲಿದೆ ‘ಪುಷ್ಪ 2’ (pushpa 2)! !