ಆನ್ ಲೈನ್ ಜಾಬ್, ಕ್ರಿಪ್ಟೋ ಕರೆನ್ಸಿ (Online Fraud)ಹೆಸರಿನಲ್ಲಿ ಬೆಂಗಳೂರು ಸೇರಿದಂತೆ ದೇಶದಾದ್ಯಂತ 6 ಕೋಟಿ ರೂ. ವಂಚಿಸಿದ ಬೆಂಗಳೂರಿನ 10 ಮಂದಿ ಆರೋಪಿಗಳನ್ನು ಉತ್ತರ ವಿಭಾಗದ ಸಿಇಎನ್ ಠಾಣೆಯ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.
ಸಯ್ಯದ್ ಯಹ್ಯಾ, ಉಮರ್ ಫಾರೂಕ್, ಮೊಹಮ್ಮದ್ ಮಹೀನ್, ಮೊಹಮ್ಮದ್ ಮುಜಾಮಿಲ್, ತೇಜಸ್, ಚೇತನ್, ವಾಸೀಂ , ಸಯ್ಯದ್ ಜೈದ್, ಸಾಹಿ ಅಬ್ದುಲ್ ಆನಾ, ಓಂಪ್ರಕಾಶ್ ಬಂಧಿಸಲ್ಪಟ್ಟವರು. ಅವರಿಂದ 1.74 ಲಕ್ಷ ರೂ.ನಗದು, 72 ಮೊಬೈಲ್,182 ಡೆಬಿಟ್ ಕಾರ್ಡ್ ಗಳನ್ನ ವಶಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ತಿಳಿಸಿದ್ದಾರೆ.
(Online Fraud)