ಪುಷ್ಪ 2 (pushpa 2)ಟಿಕೆಟ್ ದರ ಕರ್ನಾಟಕದಲ್ಲಿ 200 ರೂ. ಮೀರುವಂತಿಲ್ಲ; ಹಾಗಿದ್ರೆ ಮಾತ್ರ ರಿಲೀಸ್​ಗೆ ಮಾಡಲು ಅವಕಾಶ

ಪುಷ್ಪ 2 ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಯಾಗಲು ದೊಡ್ಡ ಸಮಸ್ಯೆ ಎದುರಾಗಿದೆ. ಕನ್ನಡ ಚಿತ್ರರಂಗದವರು ಏಕರೂಪ ಟಿಕೆಟ್ ದರವನ್ನು ಆಗ್ರಹಿಸುತ್ತಿದ್ದಾರೆ. ಪುಷ್ಪ 2 ಚಿತ್ರದ ಟಿಕೆಟ್ ದರವನ್ನು 200 ರೂಪಾಯಿಗಳಿಗಿಂತ ಹೆಚ್ಚು ನಿಗದಿಪಡಿಸಿದರೆ ಚಿತ್ರದ ಬಿಡುಗಡೆಗೆ ವಿರೋಧ ವ್ಯಕ್ತವಾಗುವುದಾಗಿ ಚಿತ್ರರಂಗದ ಮುಖಂಡರು ಎಚ್ಚರಿಕೆ…

Continue reading