ಸುದೀಪ್ ‘max’ ಅಬ್ಬರ : ಫ್ಯಾನ್ಸ್ ಫುಲ್ ಖುಷಿ..!
ಸುದೀಪ್ ‘max’ ಅಬ್ಬರ ಫ್ಯಾನ್ಸ್ ಫುಲ್ ಖುಷಿ..! ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ಇಂದು ಎಲ್ಲಾ ಭಾಷೆಯಲ್ಲೂ ರಿಲೀಸ್ ಆಗಿದೆ. ಸುಮಾರು ಎರಡೂವರೆ ವರ್ಷಗಳ ಬಳಿಕ ಸುದೀಪ್ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಬೆಳಗ್ಗೆ ಏಳು ಗಂಟೆಯಿಂದಾನೇ ಶೋ ಆರಂಭವಾಗಿದೆ.…