ಶ್ರೀ ಮುರಳಿ (srii murali)”ಬಘೀರ ” ಬಾಕ್ಸಾಫೀಸ್ ರಿಸಲ್ಟ್ ಏನು? ಫಸ್ಟ್ ಡೇ ಲೆಕ್ಕಾಚಾರ ಏನಿದೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
ರೋರಿಂಗ್ ಸ್ಟಾರ್ ಶ್ರೀಮುರಳಿ (srii murali )ಮತ್ತು ಪ್ರಶಾಂತ್ ನೀಲ್. ಇವರಿಬ್ಬರ ಕಾಂಬಿನೇಷನ್ ಸಿನಿಮಾ ನೋಡಬೇಕು ಅಂತಿದ್ದ ಸಿನಿ ಪ್ರಿಯರಿಗೆ ಸಮಾಧಾನ ಮಾಡುವುದಕ್ಕೆ ಬಂದ ಸಿನಿಮಾವೇ ‘ಬಘೀರ’. ಯಶ್ ನಟಿಸಿದ ‘ಲಕ್ಕಿ’ ನಿರ್ದೇಶಿಸಿ, ಪ್ರಶಾಂತ್ ನೀಲ್ ಜೊತೆ ‘ಕೆಜಿಎಫ್’ ಹಾಗೂ ‘ಸಲಾರ್’…