Pro Kabaddi League: ತೆಲುಗು ಟೈಟಾನ್ಸ್‌ ಅಬ್ಬರಕ್ಕೆ ಮಣಿದ ಬೆಂಗಳೂರು ಬುಲ್ಸ್‌(Bengaluru Bulls)

ಪ್ರೊ ಕಬಡ್ಡಿ ಲೀಗ್‌ 11ನೇ ಆವೃತ್ತಿಗೆ ಶುಕ್ರವಾರ ಅದ್ದೂರಿ ಚಾಲನೆ ದೊರೆತಿದೆ. ಆರಂಭಿಕ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ ವಿರುದ್ಧ ಬೆಂಗಳೂರು ಬುಲ್ಸ್‌ (Bengaluru Bulls)37- 29 ಅಂಕಗಳಿಂದ ಪರಾಭವ ಗೊಂಡಿದೆ.ಟಾಸ್‌ ಗೆದ್ದು ಕೋರ್ಟ್‌ ಆಯ್ದುಕೊಂಡ ಬೆಂಗಳೂರು ಬುಲ್ಸ್‌ಗೆ ತಮ್ಮದೇ ತಂಡದ ಹಳೇ…

Continue reading