Abhishek Sharma: ವಿಶ್ವ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಅಭಿಷೇಕ್!!
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿ ಮಿಂಚಿರುವ ಅಭಿಷೇಕ್ ಶರ್ಮಾ(Abhishek Sharma), ಸನ್‌ರೈಸರ್ಸ್ ಗೆಲುವಿನಲ್ಲಿ ಮಿಂಚಿದರು. ದಾಖಲೆಯ ಮೊತ್ತವನ್ನು ಹೈದರಾಬಾದ್ ಸಲೀಸಾಗಿ ಚೇಸ್ ಮಾಡಿ ಗೆಲ್ಲುವಲ್ಲಿ ಅಭಿಷೇಕ್ ಶರ್ಮಾ ಅವರ ಪಾತ್ರ ಬಹಳ ಮುಖ್ಯ ಈ ಧಮಾಕೆದಾರ್ ಇನಿಂಗ್ಸ್…