DSP ಆಗಿ ಅಧಿಕಾರ ವಹಿಸಿಕೊಂಡ ಭಾರತೀಯ ಸ್ಟಾರ್ ಕ್ರಿಕೆಟರ್ ಸಿರಾಜ್ (Mohammed Siraj); ಸಿಗುವ ಸಂಬಳ ಎಷ್ಟು ಗೊತ್ತಾ..?

ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್(Mohammed Siraj) ತೆಲಂಗಾಣ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಡಿಎಸ್ಪಿ) ಅಧಿಕಾರ ವಹಿಸಿಕೊಂಡಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಈ ವರ್ಷದ ಆರಂಭದಲ್ಲಿ ಟಿ20 ವಿಶ್ವಕಪ್ ಯಶಸ್ಸು ಸೇರಿದಂತೆ ಭಾರತ ತಂಡಕ್ಕೆ ಸಲ್ಲಿಸಿದ ಸೇವೆಗಾಗಿ…

Continue reading
ಭಾರತಕ್ಕೆ (Team India)ಬೃಹತ್ ಗೆಲುವು; ಭಾರತ ಪರ ದಾಖಲೆಯ ಬೃಹತ್ ಮೊತ್ತ!!

ಭಾರತ 6ಕ್ಕೆ 297 ಭಾರತಕ್ಕೆ ಬೃಹತ್ ಗೆಲುವು ಸಂಜು ಸ್ಯಾಮನ್ ಅವರ ಸ್ಫೋಟಕ ಶತಕಮತ್ತು ಟಿ20ಯಲ್ಲಿ ಭಾರತದ(Team India) ಗರಿಷ್ಠ ಮೊತ್ತದ ಸಾಧನೆಯಿಂದ ಭಾರತ ತಂಡವು ಶನಿವಾರ ನಡೆದ ಮೂರನೇ ಟಿ20 ಪಂದ್ಯದಲ್ಲಿ ಬಾಂಗ್ಲಾ ಪಡೆಯನ್ನು 133 ರನ್ನುಗಳಿಂದ ಸೋಲಿಸಿದೆ .ಈ…

Continue reading
ವನಿತಾ ಟಿ20 ವಿಶಕಪ್:ಪಾಕಿಸ್ಥಾನವನ್ನು ಬಗ್ಗುಬಡಿದ ವನಿತೆಯರು(team india)

ವನಿತಾ ಟಿ20 ವಿಶಕಪ್ ಪಾಕಿಸ್ಥಾನವನ್ನು ಬಗ್ಗುಬಡಿದ ವನಿತೆಯರು(team india)ಪಾಕಿಸ್ಥಾನ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ಭಾರತ, ವನಿತಾ ಟಿ20 ವಿಶ್ವಕಪ್ನಲ್ಲಿ ಗೆಲುವಿನ ಖಾತ ತರದಿದ.ರವಿವಾರದ ಮುಖಾಮುಖಿಯಲ್ಲಿ ಕೌರ್ ಪಡೆ 6 ವಿಕೆಟ್‌ಗಳಿಂದ ನೆರೆಯಎದುರಾಳಿಯನ್ನು ಸದೆಬಡಿಯಿತು. ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ಥಾನ 8 ವಿಕೆಟಿಗೆ…

Continue reading
ವಿಶ್ವಕಪ್: ಭಾರತಕ್ಕೆ(Team India)ಮೊದಲ ಆಘಾತ

ವಿಶ್ವಕಪ್: ಭಾರತಕ್ಕೆ(Team India) ಆಘಾತವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ(Team India) ಸೋಲಿನ ಆರಂಭ ಪಡೆದಿದೆ. ಶುಕ್ರವಾರದ ಮೊದಲ ಮುಖಾಮುಖಿಯಲ್ಲಿ ನ್ಯೂಜಿಲ್ಯಾಂಡ್ ಕೈಯಲ್ಲಿ 58 ರನ್ನುಗಳ ಆಘಾತಕ್ಕೆ ಸಿಲುಕಿದೆ.ಟಾಸ್ ಗೆದ್ದು ಬ್ಯಾಟಿಂಗ್ ಆಯ್ದು ಕೊಂಡ ನ್ಯೂಜಿಲ್ಯಾಂಡ್ 4 ಕೆ 160 ರನ್ನುಗಳ ಸವಾಲಿನ…

Continue reading
ಬಾಂಗ್ಲಾದೆದುರು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ(India), ಟೆಸ್ಟ್ ಚರಿತ್ರೆಯಲ್ಲಿ 5 ದಾಖಲೆ ಬರೆದಿದೆ.

ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ(India), ಟೆಸ್ಟ್ ಚರಿತ್ರೆಯಲ್ಲಿ 5 ದಾಖಲೆ ಬರೆದಿದೆ. ಅತೀ ವೇಗದಲ್ಲಿ 50,100,150,200 ಹಾಗೂ 250 ರನ್ ಬಾರಿಸಿ ಗ್ರೀನ್ ಪಾರ್ಕ್ ಅಂಗಳದಲ್ಲಿ ಮೆರೆದಾಡಿದೆ .ಈ ಸಂದರ್ಭದಲ್ಲಿ ಭಾರತ(India) ಕೇವಲ 3 ಓವರ್ ಗಳಲ್ಲಿ 50 ರನ್…

Continue reading
ಸಿಎಸ್‌ಕೆ ಉಳಿಕೆ ಆಟಗಾರರ ಪಟ್ಟಿಯಲ್ಲಿ ಧೋನಿ(MS Dhoni) ಹೆಸರು?

ಮುಂದಿನ ವರ್ಷದ ಐಪಿಎಲ್ ಆಟಗಾರರ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡ ಉಳಿಕೆ ಆಟಗಾರರ (ರಿಟೇನ್ ಪಟ್ಟಿ ಪ್ರಕಟಿಸಲು ಮುಂದಾಗಿದ್ದು, ಇದರಲ್ಲಿ ಮಾಜಿ ನಾಯಕ ಎಂ.ಎಸ್. ಧೋನಿ (MS Dhoni) ಹೆಸರು ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಮುಂದಿನ ಐಪಿಎಲ್‌ಗೆ ಚೆನ್ನೈ…

Continue reading
ಡೆಲ್ಲಿಯಲ್ಲೇ ಉಳಿಯುತ್ತಾರ ರಿಷಭ್ ಪಂತ್ (Rishab Pant)

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್(Rishab Pant) ಅವರನ್ನುತನ್ನಲ್ಲೇ ಉಳಿಸಿಕೊಳ್ಳುವುದಾಗಿ ಫ್ರಾಂಚೈಸಿ ಸ್ಪಷ್ಟಪಡಿಸಿದೆ. ಇದರಿಂದ ಮುಂದಿನ ಐಪಿಎಲ್‌ನಲ್ಲಿ ಪಂತ್‌ ಚೆನ್ನೈ ಸೂಪರ್ ಕಿಂಗ್ಸ್ ಸೇರಿಕೊಳ್ಳಲಿದ್ದಾರೆ ಎಂಬ ಸುದ್ದಿಗೆ ಬ್ರೇಕ್ ಬಿದ್ದಿದೆ. 2022ರಲ್ಲಿ ಭೀಕರ ರಸ್ತೆ ಅಪಘಾತ ನಡೆದ ಬಳಿಕ ರಿಷಭ್…

Continue reading
ಕೆಎಲ್ ರಾಹುಲ್‌ (KL Rahul)ಮತ್ತೆ ಆರ್‌ಸಿಬಿಗೆ !!

ಕರ್ನಾಟಕದ ಕೆ.ಎಲ್. ರಾಹುಲ್ (KL Rahul) ಮತ್ತೆಆರ್‌ಸಿಬಿಗೆ ಮರಳುವ ಕುರಿತ ಚರ್ಚೆಯೊಂದು ಹುಟ್ಟಿಕೊಂಡಿದೆ “ನೀವು ಆರ್‌ಸಿಬಿಗೆ ಮರಳಬೇಕು, ಇಲ್ಲಿ ಭರ್ಜರಿ ಪ್ರದರ್ಶನನೀಡಬೇಕು ಎಂದು ನಾನು ಬಯಸುತ್ತಿದ್ದೇನೆ, ಪ್ರಾರ್ಥಿಸುತ್ತಿದ್ದೇನೆ’ಎಂದು ಅಭಿಮಾನಿಯೊಬ್ಬರ ಅಭಿಲಾಷೆಗೆ, ಕೆ ಎಲ್ ರಾಹುಲ್ (KL Rahul)’ಹಾಗೆಂದುಆಶಿಸೋಣ’ ಎಂದು ಪ್ರತಿಕ್ರಿಯೆ ನೀಡಿದ್ದೇ…

Continue reading
ಕೇವಲ ಒಂದೇ ಒಂದು ಸೆಂ.ಮೀ. ನಿಂದ ನೀರಜ್(Neeraj Chopra) ಅವರಿಗೆ ತಪ್ಪಿದ ಡೈಮಂಡ್ ಲೀಗ್ ಚಾಂಪಿಯನ್ ಪಟ್ಟ!

ಭಾರತದ ಜಾವೆಲಿನ್ ಸ್ಟಾರ್ ನೀರಜ್ ಚೋಪ್ರಾ (Neeraj Chopra)ಕೇವಲ ಒಂದೇ ಒಂದು ಸೆಂಟಿಮೀಟರ್ ಅಂತರದಿಂದ ಡೈಮಂಡ್ ಲೀಗ್ ಫೈನಲ್ಸ್ ನಲ್ಲಿ ಬಂಗಾರದ ಪದಕ ವಂಚಿತರಾದರು. ಬ್ರಸೆಲ್ಸ್ ಡೈಮಂಡ್ ಲೀಗ್ ಫೈನಲ್ಸ್ ನಲ್ಲಿ ಅವರು 87.86 ಮೀಟರ್ ಎಸೆದ ಸಾಧನೆಯೊಂದಿಗೆ ದ್ವಿತೀಯ ಸ್ಥಾನಿಯಾದರು.87.87…

Continue reading