ಬಾಂಗ್ಲಾದೆದುರು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ(India), ಟೆಸ್ಟ್ ಚರಿತ್ರೆಯಲ್ಲಿ 5 ದಾಖಲೆ ಬರೆದಿದೆ.

ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ(India), ಟೆಸ್ಟ್ ಚರಿತ್ರೆಯಲ್ಲಿ 5 ದಾಖಲೆ ಬರೆದಿದೆ. ಅತೀ ವೇಗದಲ್ಲಿ 50,100,150,200 ಹಾಗೂ 250 ರನ್ ಬಾರಿಸಿ ಗ್ರೀನ್ ಪಾರ್ಕ್ ಅಂಗಳದಲ್ಲಿ ಮೆರೆದಾಡಿದೆ .ಈ ಸಂದರ್ಭದಲ್ಲಿ ಭಾರತ(India) ಕೇವಲ 3 ಓವರ್ ಗಳಲ್ಲಿ 50 ರನ್…

Continue reading
ಎಚ್ಚರ ಆನ್ ಲೈನ್ ವಂಚನೆ (Online Fraud)ಬಲಿಯಾಗಬೇಡಿ.ಆನ್ ಲೈನ್ ಜಾಬ್, ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ವಂಚನೆ

ಆನ್ ಲೈನ್ ಜಾಬ್, ಕ್ರಿಪ್ಟೋ ಕರೆನ್ಸಿ (Online Fraud)ಹೆಸರಿನಲ್ಲಿ ಬೆಂಗಳೂರು ಸೇರಿದಂತೆ ದೇಶದಾದ್ಯಂತ 6 ಕೋಟಿ ರೂ. ವಂಚಿಸಿದ ಬೆಂಗಳೂರಿನ 10 ಮಂದಿ ಆರೋಪಿಗಳನ್ನು ಉತ್ತರ ವಿಭಾಗದ ಸಿಇಎನ್ ಠಾಣೆಯ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಸಯ್ಯದ್ ಯಹ್ಯಾ, ಉಮರ್ ಫಾರೂಕ್, ಮೊಹಮ್ಮದ್…

Continue reading
ಕೆ.ಜಿ.ಗೆ 50 ರೂ. ಗಡಿ ದಾಟಿದ ತೆಂಗಿನಕಾಯಿ (Coconut).ಇದೆ ಮೊದಲ ಬಾರಿಗೆ 1 ಕೆಜಿ ತೆಂಗಿನಕಾಯಿ(Coconut) ಕರಾವಳಿ ಇತಿಹಾಸದಲ್ಲಿ ಬೆಲೆ 50 ರೂ.ಗೆ ತಲುಪಿದೆ

ಬೆಳೆ ಹೆಚ್ಚಳದಿಂದಾಗಿ ಬೆಳೆಗಾರರು ಸಂತೋಷಗೊಂಡಿದ್ದರೂ ಬಹುತೇಕರಲ್ಲಿ ಇಳುವರಿ ಕಡಿಮೆಯಿದೆ.15 ದಿನಗಳಲ್ಲಿ 20 ರೂ. ಏರಿಕೆ ಕಂಡಿದೆ. 15 ದಿನಗಳ ಹಿಂದೆ ಒಂದು ಕೆಜಿ ತೆಂಗಿನಕಾಯಿಗೆ 28-30 ರೂ. ಇತ್ತು. ಆದರೆ ಈಗ ಹಬ್ಬಗಳ ಋತು ಕೂಡ.ಆರಂಭಗೊಂಡಿದ್ದು, ಎಣ್ಣೆಮಿಲ್‌ಗಳಿಂದಲೂ ಬೇಡಿಕೆ ಹೆಚ್ಚುರುವುದರಿಂದ 15…

Continue reading
ಮೇಕ್ ಇನ್ ಇಂಡಿಯಾಗೆ ಈಗ 10 ವರ್ಷ ಪೂರ್ಣ.ದೇಶವಾಸಿಗಳ ಶ್ರಮವೇ ಯಶಸ್ಸಿಗೆ ಕಾರಣ: ಪ್ರಧಾನಿ ಮೋದಿ(Narendra Modi)

ದೇಶವಾಸಿಗಳ ಶ್ರಮವೇ ಯಶಸ್ಸಿಗೆ ಕಾರಣ: ಪ್ರಧಾನಿ ನರೇಂದ್ರ ಮೋದಿ(Narendra Modi)ಮೇಕ್ ಇನ್ ಇಂಡಿಯಾಗೆ ಈಗ 10 ವರ್ಷ ಪೂರ್ಣ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಕನಸಿನ ಯೋಜನೆ ಮೇಕ್ ಇನ್ ಇಂಡಿಯಾಈಗ 10 ವರ್ಷ ಪೂರ್ಣಗೊಳಿಸಿದೆ. ಈ ಹಿನ್ನೆಲೆಯಲ್ಲಿ…

Continue reading
ಶಿವಂ ಟೈಗರ್ಸ್ ಕೆಮ್ಮಿಂಜೆ ಪುತ್ತೂರು,ಇದರ ವತಿಯಿಂದ ಪ್ರಥಮ ವರ್ಷದ ಪಿಲಿನಲಿಕೆ (pili Nalike)2024

ಶಿವಂ ಟೈಗರ್ಸ್ ಕೆಮ್ಮಿಂಜೆ ಪುತ್ತೂರು,ಇದರ ವತಿಯಿಂದ ಪ್ರಥಮ ವರ್ಷದ ಪಿಲಿನಲಿಕೆ(pili Nalike)2024 .ಶ್ರೀ ಷಣ್ಮುಖ ಸುಬ್ರಹ್ಮಣ್ಯ ಮಹಾವಿಷ್ಣು ದೇವಸ್ಥಾನ ಕೆಮ್ಮಿಂಜೆ ಪುತ್ತೂರು,ಇಲ್ಲಿ ಆಯೋಜನೆಗೊಂಡಿದೆ. ದಿನಾಂಕ 06.10.2024ರಂದು ರಾತ್ರಿ 7ಕ್ಕೆ ಊದು ಪೂಜಾ ಕಾರ್ಯಕ್ರಮ ಹಾಗೂ 07.10.2024ರಂದು ಬೆಳಗ್ಗೆ 9ಗಂಟೆಗೆ ಹುಲಿ ಇಳಿದು…

Continue reading
ಸಿಎಸ್‌ಕೆ ಉಳಿಕೆ ಆಟಗಾರರ ಪಟ್ಟಿಯಲ್ಲಿ ಧೋನಿ(MS Dhoni) ಹೆಸರು?

ಮುಂದಿನ ವರ್ಷದ ಐಪಿಎಲ್ ಆಟಗಾರರ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡ ಉಳಿಕೆ ಆಟಗಾರರ (ರಿಟೇನ್ ಪಟ್ಟಿ ಪ್ರಕಟಿಸಲು ಮುಂದಾಗಿದ್ದು, ಇದರಲ್ಲಿ ಮಾಜಿ ನಾಯಕ ಎಂ.ಎಸ್. ಧೋನಿ (MS Dhoni) ಹೆಸರು ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಮುಂದಿನ ಐಪಿಎಲ್‌ಗೆ ಚೆನ್ನೈ…

Continue reading
ಡೆಲ್ಲಿಯಲ್ಲೇ ಉಳಿಯುತ್ತಾರ ರಿಷಭ್ ಪಂತ್ (Rishab Pant)

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್(Rishab Pant) ಅವರನ್ನುತನ್ನಲ್ಲೇ ಉಳಿಸಿಕೊಳ್ಳುವುದಾಗಿ ಫ್ರಾಂಚೈಸಿ ಸ್ಪಷ್ಟಪಡಿಸಿದೆ. ಇದರಿಂದ ಮುಂದಿನ ಐಪಿಎಲ್‌ನಲ್ಲಿ ಪಂತ್‌ ಚೆನ್ನೈ ಸೂಪರ್ ಕಿಂಗ್ಸ್ ಸೇರಿಕೊಳ್ಳಲಿದ್ದಾರೆ ಎಂಬ ಸುದ್ದಿಗೆ ಬ್ರೇಕ್ ಬಿದ್ದಿದೆ. 2022ರಲ್ಲಿ ಭೀಕರ ರಸ್ತೆ ಅಪಘಾತ ನಡೆದ ಬಳಿಕ ರಿಷಭ್…

Continue reading
ತಿರುಪತಿ(Thirupathi)ಲಡ್ಡುಗೆ ದನದ ಕೊಬ್ಬು ಬಳಸಿದ್ದು ನಿಜಾನಾ!! ಬೆಚ್ಚಿಬೀಳಿಸುವ ಸಾಕ್ಷ್ಯ ಮುಂದಿಟ್ಟ ಟಿಡಿಪಿ.

ತಿರುಪತಿಯಲ್ಲಿ (Thirupathi )ಲಡ್ಡು ತಯಾರಿಸಲು ಬಳಸುವ ತುಪ್ಪದಲ್ಲಿ ಗೋಮಾಂಸವನ್ನು ಬೆರೆಸಲಾಗಿದೆ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪ ಮಾಡಿದ್ದರು. ಆದರೆ ಇದೀಗ ಟಿಡಿಪಿ ಪುರಾವೆ ಸಹಿತ ಇದನ್ನು ಬಹಿರಂಗಪಡಿಸಿದೆ. ಈ ಬಗ್ಗೆ ಟಿಡಿಪಿ ನಾಯಕ ಆನಂ ವೆಂಕಟ ರಮಣ ರೆಡ್ಡಿ ಅವರು…

Continue reading
ಕೆಎಲ್ ರಾಹುಲ್‌ (KL Rahul)ಮತ್ತೆ ಆರ್‌ಸಿಬಿಗೆ !!

ಕರ್ನಾಟಕದ ಕೆ.ಎಲ್. ರಾಹುಲ್ (KL Rahul) ಮತ್ತೆಆರ್‌ಸಿಬಿಗೆ ಮರಳುವ ಕುರಿತ ಚರ್ಚೆಯೊಂದು ಹುಟ್ಟಿಕೊಂಡಿದೆ “ನೀವು ಆರ್‌ಸಿಬಿಗೆ ಮರಳಬೇಕು, ಇಲ್ಲಿ ಭರ್ಜರಿ ಪ್ರದರ್ಶನನೀಡಬೇಕು ಎಂದು ನಾನು ಬಯಸುತ್ತಿದ್ದೇನೆ, ಪ್ರಾರ್ಥಿಸುತ್ತಿದ್ದೇನೆ’ಎಂದು ಅಭಿಮಾನಿಯೊಬ್ಬರ ಅಭಿಲಾಷೆಗೆ, ಕೆ ಎಲ್ ರಾಹುಲ್ (KL Rahul)’ಹಾಗೆಂದುಆಶಿಸೋಣ’ ಎಂದು ಪ್ರತಿಕ್ರಿಯೆ ನೀಡಿದ್ದೇ…

Continue reading
ಕೇವಲ ಒಂದೇ ಒಂದು ಸೆಂ.ಮೀ. ನಿಂದ ನೀರಜ್(Neeraj Chopra) ಅವರಿಗೆ ತಪ್ಪಿದ ಡೈಮಂಡ್ ಲೀಗ್ ಚಾಂಪಿಯನ್ ಪಟ್ಟ!

ಭಾರತದ ಜಾವೆಲಿನ್ ಸ್ಟಾರ್ ನೀರಜ್ ಚೋಪ್ರಾ (Neeraj Chopra)ಕೇವಲ ಒಂದೇ ಒಂದು ಸೆಂಟಿಮೀಟರ್ ಅಂತರದಿಂದ ಡೈಮಂಡ್ ಲೀಗ್ ಫೈನಲ್ಸ್ ನಲ್ಲಿ ಬಂಗಾರದ ಪದಕ ವಂಚಿತರಾದರು. ಬ್ರಸೆಲ್ಸ್ ಡೈಮಂಡ್ ಲೀಗ್ ಫೈನಲ್ಸ್ ನಲ್ಲಿ ಅವರು 87.86 ಮೀಟರ್ ಎಸೆದ ಸಾಧನೆಯೊಂದಿಗೆ ದ್ವಿತೀಯ ಸ್ಥಾನಿಯಾದರು.87.87…

Continue reading

You Missed

RCB vs PBKS: ಆರ್​ಸಿಬಿ vs ಪಂಜಾಬ್ ಕಿಂಗ್ಸ್ ನಡುವೆ ನಾಳೆ ಮತ್ತೆ ಪಂದ್ಯ!!
DC vs RR IPL 2025: ಸ್ಟಾರ್ಕ್‌ ಯಾರ್ಕರ್‌ದಾಳಿಗೆ ತತ್ತರಿಸಿದ ರಾಯಲ್ಸ್: ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೂಪರ್‌  ಓವರ್ ನಲ್ಲಿ ಗೆಲವು?! .
IPL 2025 (pbks vs kkr): ಕೇವಲ 112 ರನ್ ಚೇಸ್ ಮಾಡುವಲ್ಲಿ ಎಡವಿದ ಕೆಕೆಆರ್; ಐಪಿಎಲ್‌ನಲ್ಲೇ ಯಾರೂ ಸಾಧಿಸದ ಗೆಲುವು ಕಂಡ ಪಂಜಾಬ್!
RCB:ಕೊಹ್ಲಿ(Virat Kohli), ಸಾಲ್ಟ್ ಅಬ್ಬರಕ್ಕೆ ತಲೆಬಾಗಿದ ರಾಜಸ್ಥಾನ್; ಆರ್‌ಸಿಬಿಗೆ ನಾಲ್ಕನೇ ಗೆಲುವು!!