ಶಬರಿಮಲೆ ಅಯ್ಯಪ್ಪ ಸ್ವಾಮಿ (ayyappa swamy) ದರ್ಶನಕ್ಕೆ ಇನ್ನು ಆನ್‌ಲೈನ್ ಮುಲಕ ನೋಂದಣಿ ಕಡ್ಡಾಯ :80,000 ಸ್ಲಾಟ್

ಶಬರಿಮಲೆ ಅಯ್ಯಪ್ಪ ಸ್ವಾಮಿ (ayyappa swamy ದರ್ಶನಕ್ಕೆ ಇನ್ನು ಆನ್‌ಲೈನ್ ಮುಲಕ ನೋಂದಣಿ ಕಡ್ಡಾಯ : 80,000 ಸ್ಲಾಟ್ಈ ಬಾರಿ ಶಬರಿಮಲೆಗೆ ಅಯ್ಯಪ್ಪನ ದರ್ಶನಕ್ಕೆ ಬರುವ ಯಾತ್ರಾರ್ಥಿಗಳು ಆನ್ ಲೈನ್ ಮೂಲಕವೇ ಬುಕ್ಕಿಂಗ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಪ್ರತೀ ದಿನ 80,000 ಭಕ್ತರಿಗೆ…

Continue reading
ಕುಮಾರ ಪರ್ವತ (kumara parvatha)ಚಾರಣ ಆರಂಭ! ಚಾರಣ ಪ್ರಿಯರಿಗೆ ಸಿಹಿ ಸುದ್ದಿ.

ಕುಮಾರ ಪರ್ವತ (kumara parvatha)ಚಾರಣ ಆರಂಭ ಈ ಬಾರಿ ಗಿರಿಗದ್ದೆಯಲ್ಲಿ ತಂಗಲು ಅವಕಾಶ ಇಲ್ಲ! ಪುಷ್ಪಗಿರಿ ಚಾರಣ ಎಂದೂ ಕರೆಯಲ್ಪಡುವ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಪುಷ್ಪಗಿರಿ ವಣ್ಯಧಾಮ ವ್ಯಾಪ್ತಿಯ ಕುಮಾರ ಪರ್ವತ(kumara parvatha). .. ಚಾರಣ ಅ.6ರಿಂದ ಆರಂಭ. ಆನ್ಲೈನ್ ಮೂಲಕ…

Continue reading
ಯುಜಿ, ಪಿಜಿಗೆ (UG and PG)ವೇಳಾಪಟ್ಟಿ ಪ್ರಕಟ ಎಪ್ರಿಲ್‌ನಿಂದಲೇ ಪದವಿಯ ಪ್ರಥಮ ಸೆಮಿಸ್ಟರ್‌ಗೆ ದಾಖಲಾತಿ ಪ್ರಕ್ರಿಯೆ ಆರಂಭ

ರಾಜ್ಯದಾದ್ಯಂತ ಇರುವ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಮತ್ತು ಹೊಸ ಕೋರ್ಸ್‌ಗಳ ಸಂಯೋಜನೆ ಪ್ರಕ್ರಿಯೆಗೆ ಏಕರೂಪದ ವೇಳಾಪಟ್ಟಿ ಪ್ರಕಟಿಸಲು ಉನ್ನತ ಶಿಕ್ಷಣ ಇಲಾಖೆ ದೃಢ ಹೆಜ್ಜೆ ಇರಿಸಿದ್ದು 2025-26ನೇ ಸಾಲಿನ ವೇಳಾಪಟ್ಟಿಯನ್ನು ಪ್ರಕಟಿಸಿದೆ.2025-26ನೇ ಸಾಲಿನ ಶೈಕ್ಷಣಿಕ ಮತ್ತು ಸಂಯೋಜನ ವೇಳಾಪಟ್ಟಿಯು…

Continue reading
ವಿಶ್ವಕಪ್: ಭಾರತಕ್ಕೆ(Team India)ಮೊದಲ ಆಘಾತ

ವಿಶ್ವಕಪ್: ಭಾರತಕ್ಕೆ(Team India) ಆಘಾತವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ(Team India) ಸೋಲಿನ ಆರಂಭ ಪಡೆದಿದೆ. ಶುಕ್ರವಾರದ ಮೊದಲ ಮುಖಾಮುಖಿಯಲ್ಲಿ ನ್ಯೂಜಿಲ್ಯಾಂಡ್ ಕೈಯಲ್ಲಿ 58 ರನ್ನುಗಳ ಆಘಾತಕ್ಕೆ ಸಿಲುಕಿದೆ.ಟಾಸ್ ಗೆದ್ದು ಬ್ಯಾಟಿಂಗ್ ಆಯ್ದು ಕೊಂಡ ನ್ಯೂಜಿಲ್ಯಾಂಡ್ 4 ಕೆ 160 ರನ್ನುಗಳ ಸವಾಲಿನ…

Continue reading
ಬಾಂಗ್ಲಾದೆದುರು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ(India), ಟೆಸ್ಟ್ ಚರಿತ್ರೆಯಲ್ಲಿ 5 ದಾಖಲೆ ಬರೆದಿದೆ.

ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ(India), ಟೆಸ್ಟ್ ಚರಿತ್ರೆಯಲ್ಲಿ 5 ದಾಖಲೆ ಬರೆದಿದೆ. ಅತೀ ವೇಗದಲ್ಲಿ 50,100,150,200 ಹಾಗೂ 250 ರನ್ ಬಾರಿಸಿ ಗ್ರೀನ್ ಪಾರ್ಕ್ ಅಂಗಳದಲ್ಲಿ ಮೆರೆದಾಡಿದೆ .ಈ ಸಂದರ್ಭದಲ್ಲಿ ಭಾರತ(India) ಕೇವಲ 3 ಓವರ್ ಗಳಲ್ಲಿ 50 ರನ್…

Continue reading
ಎಚ್ಚರ ಆನ್ ಲೈನ್ ವಂಚನೆ (Online Fraud)ಬಲಿಯಾಗಬೇಡಿ.ಆನ್ ಲೈನ್ ಜಾಬ್, ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ವಂಚನೆ

ಆನ್ ಲೈನ್ ಜಾಬ್, ಕ್ರಿಪ್ಟೋ ಕರೆನ್ಸಿ (Online Fraud)ಹೆಸರಿನಲ್ಲಿ ಬೆಂಗಳೂರು ಸೇರಿದಂತೆ ದೇಶದಾದ್ಯಂತ 6 ಕೋಟಿ ರೂ. ವಂಚಿಸಿದ ಬೆಂಗಳೂರಿನ 10 ಮಂದಿ ಆರೋಪಿಗಳನ್ನು ಉತ್ತರ ವಿಭಾಗದ ಸಿಇಎನ್ ಠಾಣೆಯ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಸಯ್ಯದ್ ಯಹ್ಯಾ, ಉಮರ್ ಫಾರೂಕ್, ಮೊಹಮ್ಮದ್…

Continue reading
ಕೆ.ಜಿ.ಗೆ 50 ರೂ. ಗಡಿ ದಾಟಿದ ತೆಂಗಿನಕಾಯಿ (Coconut).ಇದೆ ಮೊದಲ ಬಾರಿಗೆ 1 ಕೆಜಿ ತೆಂಗಿನಕಾಯಿ(Coconut) ಕರಾವಳಿ ಇತಿಹಾಸದಲ್ಲಿ ಬೆಲೆ 50 ರೂ.ಗೆ ತಲುಪಿದೆ

ಬೆಳೆ ಹೆಚ್ಚಳದಿಂದಾಗಿ ಬೆಳೆಗಾರರು ಸಂತೋಷಗೊಂಡಿದ್ದರೂ ಬಹುತೇಕರಲ್ಲಿ ಇಳುವರಿ ಕಡಿಮೆಯಿದೆ.15 ದಿನಗಳಲ್ಲಿ 20 ರೂ. ಏರಿಕೆ ಕಂಡಿದೆ. 15 ದಿನಗಳ ಹಿಂದೆ ಒಂದು ಕೆಜಿ ತೆಂಗಿನಕಾಯಿಗೆ 28-30 ರೂ. ಇತ್ತು. ಆದರೆ ಈಗ ಹಬ್ಬಗಳ ಋತು ಕೂಡ.ಆರಂಭಗೊಂಡಿದ್ದು, ಎಣ್ಣೆಮಿಲ್‌ಗಳಿಂದಲೂ ಬೇಡಿಕೆ ಹೆಚ್ಚುರುವುದರಿಂದ 15…

Continue reading
ಮೇಕ್ ಇನ್ ಇಂಡಿಯಾಗೆ ಈಗ 10 ವರ್ಷ ಪೂರ್ಣ.ದೇಶವಾಸಿಗಳ ಶ್ರಮವೇ ಯಶಸ್ಸಿಗೆ ಕಾರಣ: ಪ್ರಧಾನಿ ಮೋದಿ(Narendra Modi)

ದೇಶವಾಸಿಗಳ ಶ್ರಮವೇ ಯಶಸ್ಸಿಗೆ ಕಾರಣ: ಪ್ರಧಾನಿ ನರೇಂದ್ರ ಮೋದಿ(Narendra Modi)ಮೇಕ್ ಇನ್ ಇಂಡಿಯಾಗೆ ಈಗ 10 ವರ್ಷ ಪೂರ್ಣ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಕನಸಿನ ಯೋಜನೆ ಮೇಕ್ ಇನ್ ಇಂಡಿಯಾಈಗ 10 ವರ್ಷ ಪೂರ್ಣಗೊಳಿಸಿದೆ. ಈ ಹಿನ್ನೆಲೆಯಲ್ಲಿ…

Continue reading
ಶಿವಂ ಟೈಗರ್ಸ್ ಕೆಮ್ಮಿಂಜೆ ಪುತ್ತೂರು,ಇದರ ವತಿಯಿಂದ ಪ್ರಥಮ ವರ್ಷದ ಪಿಲಿನಲಿಕೆ (pili Nalike)2024

ಶಿವಂ ಟೈಗರ್ಸ್ ಕೆಮ್ಮಿಂಜೆ ಪುತ್ತೂರು,ಇದರ ವತಿಯಿಂದ ಪ್ರಥಮ ವರ್ಷದ ಪಿಲಿನಲಿಕೆ(pili Nalike)2024 .ಶ್ರೀ ಷಣ್ಮುಖ ಸುಬ್ರಹ್ಮಣ್ಯ ಮಹಾವಿಷ್ಣು ದೇವಸ್ಥಾನ ಕೆಮ್ಮಿಂಜೆ ಪುತ್ತೂರು,ಇಲ್ಲಿ ಆಯೋಜನೆಗೊಂಡಿದೆ. ದಿನಾಂಕ 06.10.2024ರಂದು ರಾತ್ರಿ 7ಕ್ಕೆ ಊದು ಪೂಜಾ ಕಾರ್ಯಕ್ರಮ ಹಾಗೂ 07.10.2024ರಂದು ಬೆಳಗ್ಗೆ 9ಗಂಟೆಗೆ ಹುಲಿ ಇಳಿದು…

Continue reading
ಸಿಎಸ್‌ಕೆ ಉಳಿಕೆ ಆಟಗಾರರ ಪಟ್ಟಿಯಲ್ಲಿ ಧೋನಿ(MS Dhoni) ಹೆಸರು?

ಮುಂದಿನ ವರ್ಷದ ಐಪಿಎಲ್ ಆಟಗಾರರ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡ ಉಳಿಕೆ ಆಟಗಾರರ (ರಿಟೇನ್ ಪಟ್ಟಿ ಪ್ರಕಟಿಸಲು ಮುಂದಾಗಿದ್ದು, ಇದರಲ್ಲಿ ಮಾಜಿ ನಾಯಕ ಎಂ.ಎಸ್. ಧೋನಿ (MS Dhoni) ಹೆಸರು ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಮುಂದಿನ ಐಪಿಎಲ್‌ಗೆ ಚೆನ್ನೈ…

Continue reading